- ಕೂದಲೆಳೆಯಲ್ಲಿ ಶಾ ಪಾರು

ಬಿಹಾರದ ಬೇಗುಸರಾಯ್ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ ಘಟನೆ ನಡೆದಿದೆ.ವೈರಲ್ ಆಗಿರುವ ವೀಡಿಯೊ ಕ್ಲಿಪ್ನಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಆಗಿ, ಬಲಕ್ಕೆ ಅಲುಗಾಡುತ್ತದೆ ಎಂಬುದು ಗೊತ್ತಾಗುತ್ತದೆ ಆಗ ಎಚ್ಚೆತ್ತಾ ಪೈಲಟ್ ಹರಸಾಹಸ ಪಟ್ಟು ಹೆಲಿಕಾಪ್ಟರ್ ನಿಯಂತ್ರಣಕ್ಕೆ ಹಿಂತೆಗೆದುಕೊಂಡಿದ್ದು, ನಂತರ ಹೆಲಿಕಾಪ್ಟರ್ ಹಾರಾಡಿರುವುದು ವಿಡಿಯೋ ದಲ್ಲಿ ಸೆರೆಯಾಗಿದೆ.

