• ಸಂಘಟನೆ ಬಲವರ್ಧನೆ ಬಗ್ಗೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳೇನು?

ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ (ಎಸ್ ಎನ್ ಜಿ ವಿ )ಮಾಸಿಕ ಸಭೆ ಇಂದು ಮಯೂರ ಹೋಟೆಲ್ ಮೆಲ್ಬಾಗದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ಯನ್ನು ವಿಶಾಲ್ ಕುಮಾರ್ ರವರು ವಹಿಸಿಕೊಂಡಿದ್ದರು.ರಾಜ್ಯ ಕಾರ್ಯಧ್ಯಕ್ಷರಾದ ಮೂಡುಬಾ ರಾಘವೇಂದ್ರ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾದ ಹೊದಲಶಿವು , ಮಹಿಳಾ ಉಪಾಧ್ಯಕ್ಷರು ಆದ ಗೀತಾ ರಾಘವೇಂದ್ರ,ಮಹಿಳಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾದ ಶಾಲಿನಿ ನಾಗರಾಜ್,ಸಹ ಕಾರ್ಯದರ್ಶಿ ಯಾದ ಶ್ರುತಿ ರವಿ ರವರುಗಳು ಸಮ್ಮುಖದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ತಾಲ್ಲೂಕು ಆರ್ಯ ಈಡಿಗ ಸಂಘದ ನಿರ್ದೇಶಕರು ಆದ ಜಾನಕಿ ಪುಟ್ಟಸ್ವಾಮಿ, ತಾಲ್ಲೂಕು ಮಹಿಳಾ ಅಧ್ಯಕ್ಷರು ಆದ ಕುಸುಮ ಕುಮಾರ್, ಹೋಬಳಿ ಅಧ್ಯಕ್ಷರು ಗಳಾದ ಹೇಮರಾಜ್ ಶಿರಿಗಾರು,ಶ್ರೀಧರ್ ಮಕ್ಕಿಕೊಪ್ಪ,ಅರುಣ್ ಜಂಬುವಳ್ಳಿ ರವರು ಪಾಲ್ಗೊಂಡಿದ್ದರು. ತಾಲ್ಲೂಕು ನಿರ್ದೇಶಕರು ಹಾಗೂ ಪದಾಧಿಕಾರಿಗಳು ಆದ ಪೂರ್ಣೇಶ್ ಪೂಜಾರಿ, ಕಾಂತರಾಜ್,ನಾಗರಾಜ್ ಬೆಟ್ಟಮಕ್ಕಿ,ಪುಷ್ಪಲತಾ, ಮಮತಾ ಉಮೇಶ್, ವಿನೋಧಾ ವಿಶಾಲ್, ಪ್ರವೀಣ್ ಮಂಡಗದ್ದೆ, ಸುಬ್ರಮಣ್ಯ, ಶ್ರೀಕಾಂತ್ ಬೆಟ್ಟಮಕ್ಕಿ, ರಾಮಚಂದ್ರ ಜನಗಲ್,ದೀಪು ಸಿಂಧೂವಾಡಿ, ಮಂಜುನಾಥ್ ವೈ ಎಸ್, ಸುಜಯಾ ಕಾಂತರಾಜ್,ಚೇತನಾ ಕ, ಸರೋಜ,ರವರು ಭಾಗವಹಿಸಿದ್ದರು.ಇಡೀ ಕಾರ್ಯಕ್ರಮದ ನಿರೂಪಣೆ ಯನ್ನು ಕಾರ್ಯದರ್ಶಿ ಗಳಾದ ದಿನೇಶ್ ಯಡೂರ್ ಹಾಗೂ ಶ್ವೇತಾ ಎಂ ರವರು ನಡೆಸಿಕೊಟ್ಟರು.ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಬಲ ವರ್ಧನೆ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ಎಲ್ಲಾ ಹೋಬಳಿಗಳಲ್ಲಿ ಮಹಿಳಾ ಸಂಘ ಹಾಗೂ ನಾರಾಯಣ ಗುರು ಜಯಂತಿ ಅದ್ದೂರಿ ಆಚರಣೆ ಹಾಗೂ ಆ ದಿನ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ವತಿಯಿಂದ ವಾಟಗಾರು ಮಾರಾರ್ಜಿ ವಸತಿ ಶಾಲೆಯ ಲೈಬ್ರರಿಗೆ ಪುಸ್ತಕಗಳ ಕೊಡುಗೆ.

ಸಂಘಟನೆಯ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹಾಗೂ ಜಿಲ್ಲಾ ಅಧ್ಯಕ್ಷರು ಆದ ಪ್ರವೀಣ್ ಹಿರೇ ಹಿರೇಗೋಡು,ರಾಜ್ಯ ಪ್ರದಾನ ಕಾರ್ಯದರ್ಶಿ ಸುಂಟ್ರಳ್ಳಿ ರಾಘವೇಂದ್ರ ಇವರ ಮಾರ್ಗದರ್ಶನದ ಮೇರೆಗೆ ರಾಜ್ಯ ಕಾರ್ಯಧ್ಯಕ್ಷರಾದ ಮೂಡುಬಾ ರಾಘವೇಂದ್ರ,ಉಮೇಶ್ ಕಂಪ್ಯೂಟರ್ ಸಹಯೋಗದೊಂದಿಗೆ ವಿಶಾಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ,ಜಿಲ್ಲಾ ಹಾಗೂ ತಾಲ್ಲೂಕು ವ್ಯಾಪ್ತಿಯ ಮಹಿಳಾ ಹಾಗೂ ಪುರುಷ ನಿರ್ದೇಶಕರುಗಳು ವಾಟಗಾರು ಮಾರಾರ್ಜಿ ವಸತಿ ಶಾಲೆಯ ಲೈಬ್ರರಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಪುಸ್ತಕಗಳನ್ನು ಶಾಲೆಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *