- ಉಪಾಧ್ಯಕ್ಷರಾಗಿ ಎಚ್ ಕೆ ಮರಿಯಪ್ಪ ಆಯ್ಕೆ

𝐒𝐀𝐓𝐇𝐘𝐀𝐒𝐇𝐎𝐃𝐇𝐀 𝐍𝐄𝐖𝐒 ಶಿವಮೊಗ್ಗ : 11 ಬಾರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಾ ಆರ್ ಎಂ ಮಂಜುನಾಥಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ,ಎಚ್ ಕೆ ಮರಿಯಪ್ಪ ಅವರು ಆಯ್ಕೆಯಾಗಿದ್ದು, ಡಾ ಆರ್ ಎಂ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿದೆ.ಬಡವರ ಆಶಾಕಿರಣ, ಯುವಕರ ಸ್ಫೂರ್ತಿಯಾದ ಆರ್ ಎಂ ಮಂಜುನಾಥ್ ಗೌಡ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬೆನ್ನಲ್ಲೇ ಡಿ ಸಿ ಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗೌಡರ ಅಭಿಮಾನಿಗಳು, ಕಾರ್ಯಕರ್ತರು, ಆಪ್ತ ವಲಯ ಶುಭಾಶಯ ತಿಳಿಸಿದೆ.
