- ಸೂಕ್ತ ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ
- – ಕಂದಾಯ ಇಲಾಖೆ ಭೇಟಿ

ತೀರ್ಥಹಳ್ಳಿ : ತಾಲೂಕಿನ ನಂಟೂರು ಹೊಳೆಗದ್ದೆ ಕಳಸಪ್ಪ ಗೌಡರ ಮನೆ ಗೋಡೆ ಕುಸಿತವಾಗಿದೆ.ಅತೀ ಹೆಚ್ಚು ಮಳೆ ಬೀಳುವ ಆಗುಂಬಯಲ್ಲಿ ಕಳಸಪ್ಪ ಗೌಡರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ಇವರಿಗೆ ಸೂಕ್ತ ಪರಿಹಾರ ನೀಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಇನ್ನು ಘಟನೆ ನಡೆದ ಸ್ಥಳಕ್ಕೆ ಕಂದಾಯ ಇಲಾಖೆ ತಂಡ ಬಂದಿದ್ದು ಸ್ಥಳ ಮಹಜರು ಮಾಡಿದ್ದಾರೆ.

