ಶಿವಮೊಗ್ಗ :ಅಳಿವಿನತ್ತ ಸಾಗುತಿರುವ ಯಕ್ಷಗಾನ ಕಲೆಯನ್ನು ಹಾಗೂ ಕಲಾವಿದರನ್ನು ಮತ್ತಷ್ಟು ಪ್ರೋತ್ಸಾಹ ನೀಡಿ ಕಲೆಯನ್ನು ಉಳಿಸಬೇಕಿದೆ.ಇನ್ನು ಮಲೆನಾಡಿನಲ್ಲಿ ಯಕ್ಷಗಾನ ದ ಚಿಕ್ಕ ಮೇಳ ಆರಂಭವಾಗಿದ್ದು, ಕಲಾವಿದರು ಯಕ್ಷಗಾನ ಕಲೆಯನ್ನು ಉಳಿಸಲು ಪ್ರಯತ್ನಿಸುತಿದ್ದಾರೆ. ಅದರ ಒಂದು ತುಣುಕು ಇಲ್ಲಿದೆ ವಿಡಿಯೋ ನೋಡಿhttps://www.facebook.com/share/v/LeQD7gLJxXVFYynM/?mibextid=oFDknk