- ಕೆಂಪುಕೋಟೆ ಮೇಲೆ ಪ್ರಧಾನ ನರೇಂದ್ರ ಮೋದಿ ಸತತ 11ನೇ ಬಾರಿ ಧ್ವಜಾರೋಹಣ
ದೇಶಾದ್ಯಂತ 78ನೇ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮ. ಬೆಳಗ್ಗೆ 7:30ಕ್ಕೆ ಕೆಂಪುಕೋಟೆ ಮೇಲೆ ಪ್ರಧಾನ ನರೇಂದ್ರ ಮೋದಿ ಸತತ 11ನೇ ಬಾರಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು.ಎಲ್ಲೆಡೆ ‘ವಿಕಸಿತ ಭಾರತ’ ಥೀಮ್ ನಡಿ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ.ಐತಿಹಾಸಿಕ ಸ್ಮಾರಕ ರೆಡ್ ಫೋರ್ಟ್ನಲ್ಲಿ 11 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.

