- ಅಂಗಡಿಗಳಲ್ಲಿ ರಾಖಿ ಮೇಳದ ಸಡಗರ

ಆಗಸ್ಟ್ 19 ರಂದು ಸಹೋದರ-ಸಹೋದರಿಯ ಬಾಂಧವ್ಯದ ಮಹತ್ವ ಸಾರುವ ದಿನ, ಈ ದಿನ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ ಸಹೋದರ ಆಯುಸ್ಸು, ಐಶ್ವರ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾನೆ.ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಣ್ಣಗಳ ರಾಖಿಗಳಿರುತ್ತವೆ. ಚೆನ್ನಾಗಿದೆ ಎನ್ನುವ ಕಾರಣಕ್ಕೆ ಕಪ್ಪು ಬಣ್ಣದ ರಾಖಿಯನ್ನು ಸಹೋದರನಿಗೆ ಕಟ್ಟುವ ತಪ್ಪು ಮಾಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಕೆಂಪು, ಕಿತ್ತಳೆ, ಹಳದಿ ಬಣ್ಣದ ರಾಖಿ ಶುಭ ಫಲ ನೀಡುತ್ತದೆ.ಸಹೋದರರು ಎಂದಿಗೂ ನಕಲಿ ಆಭರಣಗಳನ್ನು ಸಹೋದರಿಯರಿಗೆ ನೀಡಬೇಡಿ ಅದು ಎಂದಿಗೂ ತಪ್ಪು




