- ಮಲೆನಾಡಿನ ಸಾಧಕನಿಗೆ ಸಾರ್ವಜನಿಕ ಮೆಚ್ಚುಗೆ

ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಿಯಲ್ಲಿ ಒಂದು ಚಿನ್ನದ ಪದಕ ಹಾಗು ಒಂದು ಬೆಳ್ಳಿ ಪದಕ ಪಡೆದು ಮಲೆನಾಡಿಗೆ ಕೀರ್ತಿ ತಂದಿದ್ದಾರೆ. ಇವರು ಕವಿತಾ ರಾಜಶೇಖರ್ ರವರ ಪುತ್ರರಾಗಿದ್ದು, ಕಶ್ಯಪ್ ಅವರಿಗೇ ಬಂಧುಗಳ ಪರವಾಗಿ ಮೆದೊಳಿಗೆ ಜಯರಾಮ್,ಹಸಿರುಮನೆ ನಂದನ್,ತಿಪೊಡ್ಲು ಚನ್ನಕೇಶವ ಪ್ರೀತಿಯಿಂದ ಹಾರೈಸಿ ಅಭಿನಂದಿಸಿದ್ದಾರೆ.


