-ಸಾವಯವ ಆಹಾರ ಉತ್ಪನ್ನ ಮಾರಾಟ ಮಳಿಗೆ ಗ್ರಾಹಕರ ನಿರಂತರ ಸೇವೆಯಲ್ಲಿ
🆂︎🅰︎🆃︎🅷︎🆈︎🅰︎🆂︎🅷︎🅾︎🅳︎🅷︎🅰︎ 🅽︎🅴︎🆆︎🆂︎
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಗುಡ್ಡೇಕೇರಿ ಸಮೀಪದ ಕಲ್ಕೋಡ್ ನಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ಗ್ರೀನ್ ವ್ಯಾಲ್ಯೂ ಸ್ಟೋರ್ ಅನ್ನು ದಿ ಅ 22 ರಂದು ಜಿ ವಿ ಮಂಜುನಾಥ್ ಹೆಗ್ಡೆ, ಜಯಪ್ರಕಾಶ್ ಹೆಗ್ಡೆ (ಗ್ರಾಮ ಪಂ ಅಧ್ಯಕ್ಷರು )ಹಸಿರುಮನೆ ನಂದನ್ ಮತ್ತು ಸ್ನೇಹಿತರು ಉದ್ಘಾಟಿಸಿದರು.
ಇದೊಂದು ಸಾವಯವ ಆಹಾರ ಉತ್ಪನ್ನ ಮಾರಾಟ ಮಳಿಗೆಯಾಗಿದ್ದು, ಜೊತೆಗೆ ಟೀ, ಕಾಫಿ,ತಂಪು ಪಾನೀಯ ,ದಿನಸಿ ವಸ್ತುಗಳು,ಹಾಲು,ಮೊಸರು,ಜೇನುತುಪ್ಪ,ಅಕ್ಕಿ ,ಹಾಗೂ ಆರ್ಗ್ಯಾನಿಕ್ ಉತ್ಪನ್ನಗಳು ದೊರೆಯುತ್ತದೆ.
ಈ ಸಂಸ್ಥೆ 15 ಸ್ನೇಹಿತರ ಒಡೆತನ ಹೊಂದಿದ ಸಮೂಹ ಸಂಸ್ಥೆಯಾಗಿದೆ.
ವಿಶೇಷ ಮಾಹಿತಿ : ಹೋಮ್ ಪ್ರಾಡಕ್ಟ್ ಮಾಡುವ ಮಹಿಳೆಯರು ನೇರವಾಗಿ ಗ್ರೀನ್ ವ್ಯಾಲ್ಯೂ ಸ್ಟೋರ್ ನಲ್ಲಿ ಮಾರಾಟ ಮಾಡಬುಹುದಾಗಿದೆ.
ಸಂಪರ್ಕಿಸಿ
ಸುಬ್ರಹ್ಮಣ್ಯ ಭಟ್ –8762364067

