ವಾಹನ ಬ್ರೇಕ್ ಫೇಲ್ ಆಗಿದ್ದ ಹಿನ್ನಲೆಯಲ್ಲಿ ತೀರ್ಥಹಳ್ಳಿ ಹಾಗೂ ಉಡುಪಿ ಭಾಗದಿಂದ ಬರುವ ಬರುವ ವಾಹನಗಳು ನಿಂತಲ್ಲಿಯೇ ನಿಂತು ವಾಹನ ಪರದಾಟ ಮಾಡುವಂತಾಗಿದೆ. ಜೊತೆಗೆ ಆಂಬುಲೆನ್ಸ್ ಕೂಡ ಈ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದೆ.ಪೊಲೀಸರು ವಾಹನ ಹೋಗಲು ದಾರಿ ಮಾಡಲು ಹರ ಸಾಹಸ ಪಡುತ್ತಿದ್ದಾರೆ.

Leave a Reply

Your email address will not be published. Required fields are marked *