- ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರ್

ಶಿವಮೊಗ್ಗ : ರೌಡಿ ಶೀಟರ್ ನನ್ನು ಅರೆಸ್ಟ್ ಮಾಡಲು ಹೋದಗ ಪೊಲೀಸರ ಮೇಲೆ ಒಮ್ಮೆಲೇ ರೌಡಿಶೀಟರ್ ಹಬೀಬ್ ವುಲ್ಲಾ ಅಲಿಯಾಸ್ ಅಮ್ಮು ಹಲ್ಲೆ ನಡೆಸಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಶಿವಮೊಗ್ಗದ ತುಂಗಾನಗರ ಠಾಣೆಯ ಇನ್ಸಪೆಕ್ಟರ್ ಗುರುರಾಜ್ ಗುಂಡು ಹಾರಿಸಿದ್ದಾರೆ.