
ತೀರ್ಥಹಳ್ಳಿ ತಾಲೂಕಿನ ಪಡುವಳ್ಳಿ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಶ್ರೀ ಏಳು ಮಕ್ಕಳ ಚೌಡೇಶ್ವರಿ ಸೇವಾ ಸಮಿತಿ ಹಾಗೂ ಶಾಂತವೇರಿ ಗೋಪಾಲಗೌಡ ಕನ್ನಡ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದ್ವಜಾರೋಹಣವನ್ನು ಸನ್ಮಾನ್ಯ ಶ್ರೀ ನಾಬಳ ಶಚಿಂದ್ರ ಹೆಗಡೆ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರು ನೆರವೇರಿಸಿದರು. ಈ ಸಂದರ್ಭದಲ್ಲಿ ಹೊನ್ನೇ ತಾಳು ಗ್ರಾಂ ಪಂ ಸದಸ್ಯರಾದ ಭಾಗ್ಯಪಡುವಳ್ಳಿ ,ಜಾವಗಲ್ ರಾಮಸ್ವಾಮಿ ,ಕೋಟೆಗುಡ್ಡೆ ಸುರೇಶ ಗೌಡ, ಜಾವಗಲ್ ಪುಟ್ಟಸ್ವಾಮಿ, ಪಡುವಳ್ಳಿ ಹರ್ಷೇಂದ್ರ ಕುಮಾರ್, ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪ ,ಪಿಕೆ ಲೋಕಪ್ಪ , ಭರತ್ ಕುಮಾರ್, ಸನ್ಮಾನಿತರಾದ ಪತ್ರಕರ್ತ ಅರುಣ್ ಮಂಜುನಾಥ್, ಮೆಸ್ಕಾಂ ಇಲಾಖೆಯ ಶ್ರೀನಿವಾಸ್ ಮೇಗರವಳ್ಳಿ, ಚುಟುಕು ಸಾಹಿತಿ ಸಾಲುರ್ ಸುರೇಶ್ ಗ್ರಾಮಸ್ಥರು ಉಪಸ್ಥಿತರಿದ್ದರು.










