ಶಬರಿಮಲೆ ಅಯ್ಯಪ್ಪ ಭಕ್ತರು ಹೊಸ ನಿಯಮ ಪಾಲಿಸಬೇಕಾಗಿದೆ. ಟ್ರವಂಕೋರ್ ದೇವಸ್ವಂ ಮಂಡಳಿಯಿಂದ ಮಾಲಾಧಾರಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ.ದೇವಸ್ಥಾನದ ವತಿಯಿಂದ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಈ ಬಗ್ಗೆ ತಿರುವಣ್ ಕೋರ್ ದೇವಸ್ಯಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಕೊಚ್ಚಿ ಮತ್ತು ಮಲಬಾರ್ ದೇವಸ್ಯಂ ಮಂಡಳಿ ಸೇರಿದಂತೆ ಕೇರಳದ ಇತರ ದೇವಾಲಯದ ಆಡಳಿತ ಮಂಡಳಿಗಳಿಗೆ ಮತ್ತು ಇತರ ರಾಜ್ಯಗಳ ಗುರುಸ್ವಾಮಿಗಳಿಗೆ ಪತ್ರ ನೀಡಲು ತೀರ್ಮಾನಿಸಲಾಗಿದೆ.








