- ಅಕೌಂಟ್ಸ್ ಅಸಿಸ್ಟೆಂಟ್ : ಪುರುಷ – 1 ದಿಂದ 4 ವರ್ಷದ ಅನುಭವ ಇರಬೇಕು 2 ಹುದ್ದೆಗಳು – ಸಾಗರ ಶಿವಮೊಗ್ಗ – ವಿದ್ಯಾರ್ಹತೆ – ಬಿ ಕಾಮ್, ಎಂ ಕಾಮ್.

ಬ್ರಾಂಚ್ ಮ್ಯಾನೇಜರ್ – ಪುರುಷ – 5 ರಿಂದ 15 ವರ್ಷದ ಅನುಭವವಿರಬೇಕು – 4 ಹುದ್ದೆಗೆ – ಸಾಗರ, ಶಿವಮೊಗ್ಗ, ಕೆ ಆರ್ ಪೇಟೆ, ಮಂಡ್ಯ, ಕೆ ಬಿ ಕ್ರಾಸ್, ತುಮಕೂರು. ವಿದ್ಯಾರ್ಹತೆ : ಯಾವುದೇ ಪದವಿ..

ಹಿರಿಯ ಎಲೆಕ್ಟ್ರಿಶಿಯನ್ – ಪುರುಷ – 5 ರಿಂದ 15 ವರ್ಷದ ಅನುಭವವಿರಬೇಕು -2ಹುದ್ದೆಗೆ – ಮಾಚೇನ ಹಳ್ಳಿ, ಶಿವಮೊಗ್ಗ, ಐ ಟಿ ಐ ಎಲೆಕ್ಟ್ರಿಷಿಯನ್

ಆಸಕ್ತಿ ಇರುವವರು ಬಯೋಡೇಟಾ ವಾಟ್ಸಾಪ್ ಮಾಡಿ ಅಥವಾ ಇ ಮೇಲ್ ಗೆ ಕಳುಹಿಸಿ 8951422014
hr@vtchengineer.com

ವಿಳಾಸ : ವಿಟೆಕ್ ಇಂಜಿನಿಯರ್ಸ್ ಕುಂಟವಳ್ಳಿ. ಮೇಳಿಗೆ ಅಂಚೆ, ತೀರ್ಥಹಳ್ಳಿ ತಾ ಶಿವಮೊಗ್ಗ ಜಿಲ್ಲೆ. 577415

