ಕಷ್ಟಂ ಕರ್ಮೇತಿ ದುರ್ಮೇಧಾಃ*
*ಕರ್ತವ್ಯಾದ್ವಿನಿವರ್ತತೇ |*
*ನ ಸಾಹಸಮನಾರಭ್ಯಃ*
*ಶ್ರೇಯಃ ಸಮುಪಲಭ್ಯತೇ ||*
(ಹರಿಹರ ಸುಭಾಷಿತ

ಈ ಕಾರ್ಯ ಕಷ್ಟಕರವಾದದ್ದೆಂದು ಬುದ್ಧಿಗೇಡಿಯು ಕರ್ತವ್ಯದಿಂದ ವಿಮುಖನಾಗುತ್ತಾನೆ. ಸಾಹಸವನ್ನಾಚರಿಸದೆ ಶ್ರೇಯಸ್ಸು ದೊರೆಯುವುದಿಲ್ಲ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.