*ಕೋ ನ ಯಾತಿ ವಶಂ ಲೋಕೇ*
*ಮುಖೇ ಪಿಂಡೇನ ಪೂರಿತೈಃ ।*
*ಮೃದಂಗೋ ಮುಖಲೇಪೇನ*
*ಕರೋತಿ ಮಧುರಧ್ವನಿಮ್ ।।*
(ಸುಭಾಷಿತರತ್ನಸಮುಚ್ಚಯ)

ಬಾಯಿಗೆ ಪಿಂಡವನ್ನು ತುಂಬಿದರೆ (ಲಂಚಕೊಟ್ಟರೆ) ಯಾವನು ತಾನೇ ವಶನಾಗುವುದಿಲ್ಲ? ಮೃದಂಗದ ಬಾಯಿಗೆ ಲೇಪನ ಮಾಡಿದರೆ ಮಧುರವಾದ ಧ್ವನಿಯನ್ನು ಕೊಡುತ್ತದೆ!

*🌷🌺🙏ಶುಭದಿನವಾಗಲಿ!🙏🌺🌷*

ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.

Leave a Reply

Your email address will not be published. Required fields are marked *