- ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ಬ್ರೇಕ್ ಹಾಕುತ್ತ
- ವಿದ್ಯಾರ್ಥಿನಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸಾವು

ಇತ್ತೀಚೆಗೆ ಹೆಚ್ಚುತ್ತಿರುವ ಈರುಳ್ಳಿ ಬೆಲೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ . ದೀಪಾವಳಿಗೆ ಮುನ್ನವೇ ಈರುಳ್ಳಿ ಬೆಲೆ ಶೇ.57ಕ್ಕೂ ಹೆಚ್ಚು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 47 ರೂ.ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವೂ ಇದರ ಬೆಲೆ ನಿಯಂತ್ರಣಕ್ಕೆ ಸಜ್ಜಾಗಿದೆ.
ಬದನಾಜೆ ಶಾಲೆ ಎದುರು ಬೈಕ್ ಡಿಕ್ಕಿ 3ನೇ ತರಗತಿ ವಿಧ್ಯಾರ್ಥಿನಿ ಸಾವು..!!
ಬೆಳ್ತಂಗಡಿ: ಬದನಾಜೆ ಸರಕಾರಿ ಹಿ ಪ್ರಾ ಶಾಲಾ ಎದುರಿನ ರಸ್ತೆ ದಾಟುತಿದ್ದ ವೇಳೆ ಬೈಕ್ ಡಿಕ್ಕಿಯಾಗಿ 3ನೇ ತರಗತಿ ವಿಧ್ಯಾರ್ಥಿನಿ ದಿ. ಅಶೋಕ ಮತ್ತು ಜಯಶ್ರೀ ದಂಪತಿಯ ಪುತ್ರಿ ಅಂಕಿತಾ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಅ.27 ರಂದು ನಡೆದಿದೆ.ಬೈಕ್ ಸವಾರನ ಪತ್ತೆ ಹಚ್ಚಲು ಪೊಲೀಸ್ ಶೋಧ ಮುಂದುವರೆಸಿದೆ

ವರದಿ : ಮನೋಜ್ ಜಿ ಯನ್