• ಹಲವೆಡೆ ರಕ್ತದಾನ, ನೇತ್ರದಾನ ಅನ್ನದಾನ.
  • ಹೃದಯದ ಒಡಯನಿಗೆ ನಮನ.

ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾಗಿ 2 ವರ್ಷವಾಗಿದೆ. ಪುನೀತ್ ಕರುನಾಡಿನ ಜನರ ಮನದಲ್ಲಿ ಜೀವಂತವಾಗಿದ್ದಾರೆ. ಪುನೀತ್ ರಾಜ್​ಕುಮಾರ್​​ ಅವರನ್ನು ಅಭಿಮಾನಿಗಳು ಈಗಲೂ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದಾರೆ.

ರಕ್ತದಾನ ಶಿಬಿರ, ಅನ್ನದಾನ ನೇತ್ರದಾನ

ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ರಕ್ತದಾನ ಶಿಬಿರ ನೇತ್ರ ತಪಾಸಣೆಗೆ ಕಂಠೀರವ ಸ್ಟುಡಿಯೋಗೆ ಜನ ಸಾಗರವೇ ಹರಿದುಬಂದಿದೆ.

ಇನ್ನು ಇದೆ ವೇಳೆ ರಾಜ್ಯದ ಹಲವೆಡೆ ಅಪ್ಪು ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ, ಅಪ್ಪು ನಮನ, ನೇತ್ರದಾನ, ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂದು ಅಪ್ಪು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ದಿನದಂದು ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿ ಸ್ಥಳವನ್ನು ಹೂಗಳಿಂದ ಸಿಂಗರಿಸಲಾಗಿದೆ. ನಿನ್ನೆಯೇ ಹಲವು ಅಲಂಕಾರಿಕ ಕಾರ್ಯಗಳು, ಆಗಮಿಸುವವರ ಅನುಕೂಲಕ್ಕೆ ವ್ಯವಸ್ಥೆಗಳು ಎಲ್ಲವೂ ನಡೆದಿವೆ. ಅಣ್ಣಾವ್ರ ಸಮಾಧಿ ಸ್ಥಳವನ್ನೂ ಹೂಗಳಿಂದ ಅಲಂಕರಿಸಲಾಗಿದೆ. ಇಡೀ ರಸ್ತೆಯನ್ನು ದೀಪಗಳಿಂದ ಸಿಂಗರಿಸಲಾಗಿದೆ.

ನಿನ್ನೆಯೇ ಹಲವು ಅಲಂಕಾರಿಕ ಕಾರ್ಯಗಳು, ಆಗಮಿಸುವವರ ಅನುಕೂಲಕ್ಕೆ ವ್ಯವಸ್ಥೆಗಳು ಎಲ್ಲವೂ ನಡೆದಿವೆ. ಅಣ್ಣಾವ್ರ ಸಮಾಧಿ ಸ್ಥಳವನ್ನೂ ಹೂಗಳಿಂದ ಅಲಂಕರಿಸಲಾಗಿದೆ. ಇಡೀ ರಸ್ತೆಯನ್ನು ದೀಪಗಳಿಂದ ಸಿಂಗರಿಸಲಾಗಿದೆ. ಇನ್ನು ಇದೆ ವೇಳೆ ರಾಜ್ಯದ ಹಲವೆಡೆ ಅಪ್ಪು ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ, ಅಪ್ಪು ನಮನ, ನೇತ್ರದಾನ, ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *