
ತೀರ್ಥಹಳ್ಳಿ : ತಾಲೂಕಿನ 15ನೇ ಮೈಲಿಗಲ್ಲು ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ನಲ್ಲಿದ್ದ ಸುಬ್ಬಯ ಕಾಲೇಜು ಹುಡುಗರಿಬ್ಬರ ಕಾಲು ಮುರಿದು ಹೋದ ಘಟನೆ ಇಂದು

ಸಂಜೆ 5 45 ರ ಸಮಯದಲ್ಲಿ ನಡೆದಿದೆ. ಸದ್ಯ ಇಬ್ಬರನ್ನು ಮೆಗ್ಗನ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೈವೇ ಪಟ್ರೋಲ್ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿದ್ದಾರೆ. ಪ್ರಕರಣ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



