🔥ಬ್ಯಾಟರಿ ಶಾರ್ಟ್ ಆಗಿ ಬೆಂಕಿ

  • ಯಾವುದೇ ಪ್ರಾಣಪಾಯವಾಗಿಲ್ಲ

ತೀರ್ಥಹಳ್ಳಿ :ತಾಲೂಕಿನ ಬಿದರಗೋಡು ಸಮೀಪದ ತಾಲ್ಲೂರಂಗಡಿ ಕೈಮರದಲ್ಲಿ ಸು ಮದ್ಯಾಹ್ನ 12 ಗಂಟೆಗೆ ಬ್ಯಾಟರಿ ಸ್ಫೋಟವಾಗಿ ಶಿಫ್ಟ್ ಕಾರು ದಗ ದಗ ಹೊತ್ತಿ ಉರಿದಿದೆ.

ಸೌತ್ಕೇಂದ್ರ ಕಡೆಯ ಕಾರು ಇದಾಗಿದ್ದು ಸದ್ಯ ಯಾವುದೇ ಪ್ರಣಾಪಾಯವಾಗಿಲ್ಲ.

Leave a Reply

Your email address will not be published. Required fields are marked *