
ಶಿವಮೊಗ್ಗ : ಕರ್ನಾಟಕ ರಾಜ್ಯದ ಹಲವು ಕಡೇ ಎನ್ ಹೆಚ್ ರಸ್ತೆಗಳಲ್ಲಿ ಕೆಂಪು ಹಾಗೂ ಬಿಳಿಯ ಪಟ್ಟಿ ಹಾಕಿದ್ದು ಇತ್ತೀಚೆಗೆ ಕಾಣಬಹುದು ಹಲವರಿಗೆ ಇದು ಏನೆಂದು ತಿಳಿದಿಲ್ಲ .

ಈ ಬಗ್ಗೆ ಸತ್ಯಶೋಧ ನ್ಯೂಸ್ ಮಾಧ್ಯಮ ಮಾಹಿತಿ ಕಲೆ ಹಾಕಿದ್ದು ಇದೊಂದು ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯ ಸರ್ವೇಯಾಗಿದೆ.ಡ್ರೋನ್ ಗಳ ಮೂಲಕ ಹಳ್ಳಿಗಳ ಸರ್ವೇ ಮಾಡುವ ಸ್ಥಳವನ್ನು ಗುರುತಿಸಿ ಈ ಪಟ್ಟಿಯನ್ನು ಹಾಕಲಾಗುತ್ತದೆ. ಇದರಿಂದ ಇನ್ನೇನೇನು ಪ್ರಯೋಜನ ಎಂಬುದು ಸದ್ಯ ತಿಳಿದು ಬರಬೇಕಿದೆ.



