
ಶಿವಮೊಗ್ಗ : ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬಿಸಿಲಿನ ತಪಮಾನಕ್ಕೆ ಕಂಗೆಟ್ಟಿದ್ದ ಜನಕ್ಕೆ ವರುಣನ ಆಗಮನದಿಂದ ಕೊಂಚ ತಣ್ಣನೆಯ ಅನುಭವವಾಗಿದೆ.

ಸದ್ಯ ಮಳೆಯ ನಿರೀಕ್ಷೆ ಇನ್ನು 2 – 3 ಇರುವುದರಿಂದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.ಇದೇ ವೇಳೆ ಬೇಜ್ಜವಳ್ಳಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು ಮನೆ ಹಂಚು ಹಾರಿ ಹೋಗಿದೆ.



