Oplus_131072

ತೀರ್ಥಹಳ್ಳಿ : ತಾಲೂಕಿನ ಪ್ರಗತಿ ಪರ ಚಿಂತಕರು, ಸಾಹಿತಿಗಳು ಆದ ನೆಂಪೆ ದೇವರಾಜ್ ರ ತಾಯಿ ಚಂದ್ರಮ್ಮ (86) ವಿಧಿವಶರಾಗಿದ್ದಾರೆ.ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಹಾರೋಹಳ್ಳಿ ಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

Oplus_131072

ಶಿಸ್ತು ಜೀವನಕ್ಕೆ ಮಾದರಿಯಾದ ಹಿರಿಯ ಜೀವಕ್ಕೆ ಸತ್ಯಶೋಧ ಮಾಧ್ಯಮ ಹಾಗೂ ತೀರ್ಥಹಳ್ಳಿ ಜನತೆ ಕಂಬನಿ ಮಿಡಿದಿದೆ.ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ 11 ಗಂಟೆಗೆ ಹಾರೋಗೋಳಿಗೆಯಲ್ಲಿ ನೆಡೆಸಲಾಗುತ್ತದೆ ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *