Oplus_131072

ಶೃಂಗೇರಿ : ಶೃಂಗೇರಿಯ ಶಾರದಾ ನರ್ಸಿಂಗ್ ಸಂಸ್ಥೆಯಲ್ಲಿ ಪಿಯುಸಿ ಆದವರಿಗೆ ನರ್ಸಿಂಗ್ ಕೋರ್ಸ್ ಪ್ರವೇಶ ಆರಂಭವಾಗಿದೆ. ಶೇಕಡವಾರು ಕನಿಷ್ಠ 50% ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಕನಿಷ್ಠ 45% ಎಸ್ ಸಿ /ಎಸ್ ಟಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು ಪಿಯುಸಿಯಲ್ಲಿನ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ವಿಭಾಗ ತೆಗೆದುಕೊಂಡ ವಿದ್ಯಾರ್ಥಿ ಗಳಿಗೆ ಈ ಕೋರ್ಸ್ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ.

ಇನ್ನು ಶೃಂಗೇರಿಯ ಶಾರದಾ ನರ್ಸಿಂಗ್ ಸಂಸ್ಥೆ (ಶಾರದಾ ಧನ್ವಂತರಿ ಆಸ್ಪತ್ರೆ)ಯಲ್ಲಿ B Sc ನರ್ಸಿಂಗ್ ಜಿ ಎನ್ ಎಂ (3ವರ್ಷ) ಕೋರ್ಸ್ ಲಭ್ಯವಿದೆ, ಈ ಕೋರ್ಸ್ ಮುಗಿಸಿದ್ದಲ್ಲಿ ಆಸ್ಪತ್ರೆ ಹಾಗೂ ಅರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ.ಹೆಚ್ಚಿನ ಮಾಹಿತಿಗಾಗಿ : 8310079905-9804663399- 7483185632

Leave a Reply

Your email address will not be published. Required fields are marked *