ಶಿವಮೊಗ್ಗ :ಜಿಲ್ಲೆಯ ರಿಪ್ಪನ್ ಪೇಟೆಯ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಹಾಗೂ ವೈಶಾಲಿ ಬೋಟಿಕ್ ನಲ್ಲಿ ಉಚಿತ ಹೊಲಿಗೆ ತರಬೇತಿ ಕ್ಲಾಸ್ ಶುರುವಾಗಿದ್ದು ಆಸಕ್ತರು ಕೂಡಲೇ ನೋಂದಾಯಿಸಬಹುದಾಗಿದೆ.

ಏನೇನು ದಾಖಲೆಗಳು :

  • ಆಧಾರ್ ಕಾರ್ಡ್ ಜೆರಾಕ್ಸ್
  • ರೇಷನ್ ಕಾರ್ಡ್ ಜೆರಾಕ್ಸ್
  • 4 ಪಾಸ್ ಪೋರ್ಟ್ ಸೈಜ್ ಫೋಟೋ

ಸ್ವಂತ ಉದ್ಯೋಗ ರೂಪಿಸಿಕೊಳ್ಳಲು ನಿಮಗಿದು ಸುವರ್ಣಾವಕಾಶ

ಸಂಪರ್ಕಿಸಿ

ಡಾ ಶ್ವೇತಾ ಜಿ ಎನ್ ಆಚಾರ್ಯ 7618743600 – 8197784198

Leave a Reply

Your email address will not be published. Required fields are marked *