– ಹೊಸ ಇತಿಹಾಸ ಬರೆದ ತಿರುಪತಿ- ಏನಿದು ದಾಖಲೆ

ತಿರುಪತಿ ತಿರುಮಲ ದೇಗುಲ ಹೊಸ ದಾಖಲೆಯನ್ನೇ ಬರೆದಿದೆ ನಿತ್ಯ ಒಂದು ಲಕ್ಷಕ್ಕೂ ಅಧಿಕ ಭಕ್ತರು ಶ್ರೀ ದೇವರ ದರ್ಶಕ್ಕೆ ಆಗಮಿಸುತ್ತಿದ್ದು, ಹುಂಡಿಯ ಆದಾಯವೂ ಕೂಡಾ ಏರಿಕೆಯಾಗಿದೆ.ಅಕ್ಟೋಬರ್ ತಿಂಗಳಲ್ಲಿ ಹುಂಡಿಯಲ್ಲಿ ಭಕ್ತರು ಅರ್ಪಿಸಿದ 108 ಕೋಟಿ ರೂ. ಸಂಗ್ರಹವಾಗಿದೆ. ಸತತ 20 ತಿಂಗಳುಗಳ ಕಾಲ ತಿರುಪತಿ ದೇಗುಲದಲ್ಲಿ ಹುಂಡಿ ಮೂಲಕ 1000 ಕೋಟಿ ರೂ. ಸಂಗ್ರಹವಾಗಿದ್ದು ದಾಖಲೆ ಬರೆದಿದೆ.