ಅಧಮೇ ಸಂಗತಾ ಲಕ್ಷ್ಮೀಃ**ನೋಪಭೋಗಾಯ ಕಸ್ಯಚಿತ್ |**ಕರ್ದಮೇ ಪತಿತಾ ಛಾಯಾ**ಸಹಕಾರತರೋರಿವ ||*(ಮಹಾಸುಭಾಷಿತ ಸಂಗ್ರಹ)

ಕೆಸರಿನ ನೆಲದ ಮೇಲೆ ಬಿದ್ದ ಮರದ ನೆರಳು ಯಾರಿಗೂ ಪ್ರಯೋಜನಕ್ಕೆ ಬಾರದಂತೆ, ನೀಚಜನರ ಸಂಪತ್ತು ಸಹ ಎಂದಿಗೂ ಇತರರ ಉಪಯೋಗಕ್ಕಾಗುವುದಿಲ್ಲ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

Leave a Reply

Your email address will not be published. Required fields are marked *