
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಸಮಿತಿ 2016ರ ಮಾದರಿ ಮತ್ತು ಮಾನದಂಡದಂತೆ ರಾಜ್ಯದ ಪ್ರತಿಯೊಂದು ಶಾಲೆ /ಪದವಿ ಪೂರ್ವ ಕಾಲೇಜು/ ಶಿಕ್ಷಣ ಸಂಸ್ಥೆ /ಶಿಕ್ಷಣ ರಹಿತ ವಸತಿ ನಿಲಯ /ಮಕ್ಕಳ ಪೋಷಣ ಮತ್ತು ರಕ್ಷಣಾ ಸಂಸ್ಥೆಗಳು ಶಿಕ್ಷಣ ಸಹಿತ ವಸತಿ ಶಾಲೆಗಳಲ್ಲಿ ಶಾಲಾ ಮಕ್ಕಳ ರಕ್ಷಣಾ ನೀತಿಯನ್ನು ರಚಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತಮ್ಮ ಶಾಲೆ ಸಂಸ್ಥೆಗೆ ಅನುಷ್ಠಾನ ಮಾಡುವುದು.

ಚೈಲ್ಡ್ ಲೈನ್ ಮಕ್ಕಳ ಸಹಾಯವಾಣಿ ಸಂಖ್ಯೆ 1028 /112 ಅನ್ನು ಶಾಲೆ/ ಪದವಿ ಪೂರ್ವ ಕಾಲೇಜು/ ಶಿಕ್ಷಣ ಸಂಸ್ಥೆ ನಿಲಯಗಳ ಮಕ್ಕಳ ಪೋಷಣ ಮತ್ತು ರಕ್ಷಣಾ ಸಂಸ್ಥೆಗಳು

ಶಿಕ್ಷಣ ಸಹಿತ ವಸತಿ ಶಾಲೆಗಳಲ್ಲಿ ಗುಣ ಮಟ್ಟದ ರೂಪದಲ್ಲಿ ಶಾಶ್ವತವಾಗಿ ಇರುವಂತೆ ಗೋಡೆ ಬರಹ ಮೂಲಕ ಪ್ರದರ್ಶಿಸುವುದು.