- ಯಾವತ್ತಿಂದ ಹಬ್ಬ ಶುರು -ಸಮಯ ದಿನ ಏನು ಇಲ್ಲಿದೆ ಡೀಟೇಲ್ಸ್

➡️ ದಿನಾಂಕ 11- 11- 2023 ಶನಿವಾರ ಹಗಲು ನೀರು ತುಂಬುವ ಹಬ್ಬ
➡️ ದಿನಾಂಕ 12.11.2023ನೇ ಭಾನುವಾರ ನರಕ ಚತುರ್ದಶಿ ಧನಲಕ್ಷ್ಮಿ ಪೂಜೆ
➡️ ದಿನಾಂಕ 13-11- 2023 ಸೋಮವಾರ ಅಮಾವಾಸ್ಯೆ ದೀಪಾವಳಿ ಹಬ್ಬ ಗೋಪೂಜಾ ಬೆಳಿಗ್ಗೆ 9 ರಿಂದ 10-30ರ ಒಳಗೆ
➡️ದಿನಾಂಕ 14.11.2023ನೇ ಮಂಗಳವಾರ ಹಬ್ಬದ ಕರೀ.
➡️ದಿನಾಂಕ 15 -11 -2023 ಬುಧವಾರ ಭಗಿನಿ ಗ್ರಹ ಭೋಜನಂ
➡️ದಿನಾಂಕ 16- 11- 2023ನೇ ಗುರುವಾರ ವರ್ಷ ತಡಕು,ಕದಿರು ತರುವುದು 7:30 – 9 ಗಂಟೆ 10:30 ಯಿಂದ 01 -30 ಒಳಗೆ
ಕಕ್ಕೆ ಕಳೆದು ಹೂಲೆ,ವಾಟೆ ಮುಂಡಗ ಹೂ ಹಾಕುವುದು.