➡️ ಮಲೆನಾಡಲ್ಲಿ ಸೈಲೆಂಟ್ ಆಗಿ ಬಂದ ಮಳೆರಾಯ➡️

ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಖಡಕ್ ರೂಲ್ಸ್ ನೀಡಿದೆ . ದೀಪಾವಳಿ ಹಬ್ಬಕ್ಕೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಅವಕಾಶ ನೀಡಿದ್ದು ಇದರ ಅನ್ವಯ ಹಸಿರು ಪಟಾಕಿ ಮಾತ್ರ ಬಳಕೆ ಮಾಡಬುಹುದಾಗಿದೆ .ಈ ಬಗ್ಗೆ ನಿಗಾ ವಹಿಸಲು ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚಿಸಿದೆ.ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಖಡಕ್ ರೂಲ್ಸ್ ನೀಡಿದೆ . ದೀಪಾವಳಿ ಹಬ್ಬಕ್ಕೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಅವಕಾಶ ನೀಡಿದ್ದು ಇದರ ಅನ್ವಯ ಹಸಿರು ಪಟಾಕಿ ಮಾತ್ರ ಬಳಕೆ ಮಾಡಬುಹುದಾಗಿದೆ .ಈ ಬಗ್ಗೆ ನಿಗಾ ವಹಿಸಲು ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚಿಸಿದೆ.
ಮಲೆನಾಡಲ್ಲಿ ಸೈಲೆಂಟ್ ಆಗಿ ಬಂದ ಮಳೆರಾಯ

ಮಲೆನಾಡಿನ ಹಲವೆಡೆ ಮಳೆಯ ಸಿಂಚನವಾಗಿದೆ,ಸದಾ ಗುಡುಗು ಸಿಡಿಲಿನೊಂದಿಗೆ ಬರುತ್ತಿದ್ದ ಮಳೆ ನ 5 ರಂದು ಸೈಲೆಂಟ್ ಆಗಿ ಬಂದಿದೆ.ಈ ವೇಳೆ ಧಾರಾಕಾರ ಮಳೆ ಕಂಡು ಅಡಿಕೆ ಬೆಳೆ ಹಾನಿಯಾದ ಹಿನ್ನಲೆ ರೈತ ಹೌಹಾರಿದ್ದಾನೆ.