ವೇಷಂ ನ ವಿಶ್ವಸೇತ್ ಪ್ರಾಜ್ಞೋ ವೇಷೋ ದೋಷಾಯ ಜಾಯತೇ |ರಾವಣೋ ಭಿಕ್ಷುರೂಪೇಣ ಜಹಾರ ಜನಕಾತ್ಮಜಾಮ್ ||

ಬುದ್ಧಿವಂತನು ವೇಷವನ್ನು ನಂಬಬಾರದು. ಏಕೆಂದರೆ ವೇಷವು ದೋಷಗಳಿಗೆ ಕಾರಣವಾಗುತ್ತದೆ. ಸಂನ್ಯಾಸಿ ವೇಷವನ್ನು ಧರಿಸಿದ ರಾವಣನು ಜಾನಕಿಯನ್ನು ಅಪಹರಿಸಿದನಲ್ಲವೇ?*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.
ಸತ್ಯ ಶೋಧ ಪತ್ರಿಕೆ ದೊಡ್ಡ ಸದ್ದು ಮಾಡುತ್ತಿದೆ.
ಹೀಗೆ ಮುಂದುವರೆಯಲಿ.
ನಾಡಿನಾದ್ಯoತ ಸದ್ದು ಮಾಡಲಿ 👏👏👏
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ❤️💐