ತಂಡಿ ಸಮಯದಲ್ಲಿ ಚಪ್ಪಲಿ, ಶೂ ಗಳೇ ಹಾವುಗಳ ವಾಸಸ್ಥಾನ

ಸತ್ಯಶೋಧ ನ್ಯೂಸ್ : ಮಕ್ಕಳಿಗೆ ಇದೀಗ ದಸರಾ ರಜೆ ನೀಡಿದ್ದು, ಮಕ್ಕಳು ರಜೆಯನ್ನು ತನ್ನ ಪೋಷಕರು, ಅಜ್ಜಿ ತಾತರೊಂದಿಗೆ ಆನಂದದಿಂದ ಕಳೆಯುತ್ತಿದ್ದಾರೆ. ಇನ್ನು ಇದೇ ವೇಳೆ ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಲೆನಾಡು ಸೇರಿದಂತೆ ಹಲವೆಡೆ ಶೀತದ ವಾತಾವರಣವಿದ್ದು ಹಾವುಗಳು ಕಾಡು ಬಿಟ್ಟು ನಾಡಿಗೆ ಬೆಚ್ಚನೆ ಜಾಗ ಅರಸಿ ಬರುತಿದ್ದು ಮಕ್ಕಳ ಶೂ, ಹಾಗೂ ಚಪ್ಪಲಿಗಳು,

ಕೊಟ್ಟಿಗೆ, ಕಟ್ಟಿಗೆ ರಾಶಿ ಮುಂತಾದ ಜಾಗಗಲ್ಲಿ ಬೀಡು ಬಿಡುತ್ತವೆ.ಮಕ್ಕಳ ಬಗ್ಗೆ ಪೋಷಕರು ಸಹ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಾಗಿದೆ.

Leave a Reply

Your email address will not be published. Required fields are marked *