*ಶಾಸ್ತ್ರತೋ ಗುರುತಶ್ಚೈವ* *ಸ್ವತಶ್ಚೇತಿ ತ್ರಿಸಿದ್ಧಯಃ ।**ಸರ್ವತ್ರ ಪುರುಷಾರ್ಥಸ್ಯ* *ನ ದೈವಸ್ಯ ಕದಾಚನ ।।*(ಯೋಗವಾಸಿಷ್ಠ)

ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧ. ಇವೆಲ್ಲವೂ ಪೌರುಷಕ್ಕೆ ಸೇರತಕ್ಕವು. ಎಂದಿಗೂ ದೈವಕ್ಕೆ(ಅದೃಷ್ಟಕ್ಕೆ) ಸೇರಿದ್ದಲ್ಲ.*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.