*ಸತ್ಸಂಗಶ್ಚ ವಿವೇಕಶ್ಚ**ನಿರ್ಮಲಂ ನಯನದ್ವಯಮ್ |* *ಯಸ್ಯ ನಾಸ್ತಿ ನರಃ ಸೋಽಂಧಃ* *ಕಥಂ ನ ಸ್ಯಾದಮಾರ್ಗಗಃ ||*(ಗರುಡಪುರಾಣ)

ಒಳ್ಳೆಯವರೊಡನೆ ಸೇರುವುದು, ವಿವೇಕ – ಇವೆರಡೂ ಸ್ವಚ್ಛವಾದ ಎರಡು ಕಣ್ಣುಗಳಂತೆ. ಇವುಗಳಿಲ್ಲದವನು ಕುರುಡ. ಅಂತಹವನು ಕೆಟ್ಟದಾರಿ ತುಳಿದರೆ ಆಶ್ಚರ್ಯವೇನು?*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು

Leave a Reply

Your email address will not be published. Required fields are marked *