- ದೀಪಾವಳಿ ಸಮಯದಲ್ಲಿ 24*7 ಸೇವೆ
- ತುರ್ತು ಸಹಾಯವಾಣಿಗೆ ಲಿಂಕ್ ಒತ್ತಿ

ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು, ಪಟಾಕಿಗಳಿಂದ ನಾವು ಎಚ್ಚರವಿರಬೇಕು.ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಹಾಗೂ ವಿಕ್ಟೋರಿಯಾ ಕಣ್ಣಿನ ಆಸ್ಪತ್ರೆ ವೈದ್ಯರು ಒಂದು ವಾರ 24X7 ಕಾರ್ಯನಿರ್ವಹಿಸಲಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಜನರು ತುರ್ತು ಸಹಾಯವಾಣಿ – 9481740137, 08026707176 ಸಂಪರ್ಕಿಸಬಹುದು.