*ಅಲಬ್ಧಂ ವಾಂಛತಾಂ ವಿತ್ತಂ**ಲಬ್ಧಂ ಚ ಪರಿರಕ್ಷತಾಮ್ ।**ನಷ್ಟಂ ಚ ಶೋಚತಾಂ ಪುಂಸಾಂ**ಕದಾ ದುಃಖಂ ನಿವರ್ತತೇ ।।*(ಭಾರತ ಮಂಜರಿ)

ಹಣ ದೊರೆಯದಿದ್ದಾಗ ಅದಕ್ಕಾಗಿ ಹಾತೊರೆಯುತ್ತಲೂ, ದೊರಕಿದಾಗ ರಕ್ಷಿಸಲು ಯತ್ನಿಸುತ್ತಲೂ, ಕಳೆದುಹೋದಾಗ ಗೋಳಾಡುತ್ತಲೂ ಇರುವ ಜನರಿಗೆ ದುಃಖದ ಪರಿಹಾರ ಎಂದು?

*🌷🌺🙏 ಶುಭದಿನವಾಗಲಿ! 🙏🌺🌷*

ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.

Leave a Reply

Your email address will not be published. Required fields are marked *