– ಸರ್ಕಾರದ ಹೊಸ ಚಿಂತನೆ

ಗೃಹಲಕ್ಷ್ಮಿ ಯೋಜನೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಂತ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿದೆ. ಈ ಯೋಜನೆಯನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ 2000 ರೂ ಹರಕೆಯ ರೂಪದಲ್ಲಿ ಸಲ್ಲಿಸೋ ಮೂಲಕ ಆರಂಭಿಸಲಾಗಿತ್ತು.ಇನ್ಮುಂದೆ ಮೊದಲು ಫಲಾನುಭವಿಗಳಿಗೆ 2000 ಹಣ ಜಮಾಗೂ ಮುನ್ನಾ ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಸರ್ಕಾರ ಅರ್ಪಣೆ ಮಾಡಲಿದೆಗೃಹಲಕ್ಷ್ಮಿ ಯೋಜನೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಂತ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿದೆ. ಈ ಯೋಜನೆಯನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ 2000 ರೂ ಹರಕೆಯ ರೂಪದಲ್ಲಿ ಸಲ್ಲಿಸೋ ಮೂಲಕ ಆರಂಭಿಸಲಾಗಿತ್ತು.ಇನ್ಮುಂದೆ ಮೊದಲು ಫಲಾನುಭವಿಗಳಿಗೆ 2000 ಹಣ ಜಮಾಗೂ ಮುನ್ನಾ ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಸರ್ಕಾರ ಅರ್ಪಣೆ ಮಾಡಲಿದೆ