ತೀರ್ಥಹಳ್ಳಿ : ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಾನಿ ಕಾಡಿನಲ್ಲಿ ಕೊಳೆತ ವ್ಯಕ್ತಿಯ ಶವ ಪಟ್ಟೆಯಾಗಿದ್ದು, ಇದು ಸು 3 ದಿನಗಳ ಹಿಂದೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ಘಟನೆಯ ಬಗ್ಗೆ ಮಾಹಿತಿಯು ತೀರ್ಥಹಳ್ಳಿ ಪೊಲೀಸರಿಂದ ಬರಬೇಕಿದೆ ಇನ್ನು ಸಾವಿನ ಬಗ್ಗೆ ಹಲವಾರು ಗೊಂದಲಗಳು ಸೃಷ್ಟಿಯಾಗಿದೆ. ಶವವು ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *