ಮೊಬೈಲ್ ಟವರ್ ಕಳ್ಳತನವಾಗಿರುವ ವಿಚಿತ್ರ ಘಟನೆ ಟಿಪ್ಪು ನಗರದಲ್ಲಿ ನಡೆದಿದೆ.2008ರಲ್ಲಿ ಮೊಬೈಲ್ ಟವ‌ರ್ ಅಳವಡಿಸಿ ನಿರ್ವಹಿಸುತ್ತಿರುವುದು ಗೊತ್ತಿದ್ದ ಸಂಗತಿ.ಅಳವಡಿಸಿದ್ದ ಬಿಡಿ ಭಾಗಗಳು ನಾಪತ್ತೆಯಾಗಿದ್ದವು ಎಂದು ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ದೂರು ಕೂಡ ನೀಡಲಾಗಿತ್ತು ಇದೀಗ ಟವರ್ ಮತ್ತು ಬಿಡಿ ಬಾಗಗಳನ್ನು ಹೊತ್ತೋಯ್ದಿದ್ದಾರೆ.ಇದರ ಅಂದಾಜು ಮೌಲ್ಯ 46.30 ಲಕ್ಷ ಎಂದು ಉಲ್ಲೇಖಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Oplus_131072

Leave a Reply

Your email address will not be published. Required fields are marked *