• ಗೆದ್ದವರಾರು ಸುದ್ದಿ ಓದಿ

ಸೂಡಾನ್ ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಸ್ನೇಹಪರ ಹಗ್ಗಜಗ್ಗಾಟದ ಆಟದಲ್ಲಿ ಭಾರತೀಯ ಸೇನಾ ಸೈನಿಕರು ಚೀನಾದ ಸೈನಿಕರನ್ನು ಸೋಲಿಸಿದರು. ಸುದ್ದಿ ಸಂಸ್ಥೆ ಎಎನ್‌ಐ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಆಟದ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದೆ.ಅದರರಲ್ಲಿ ಎರಡು ಮಾತೇ ಇಲ್ಲ ಎಂಬಂತೆ ಭಾರತೀಯ ಯೋಧರು ಚೀನಾ ಯೋಧರನ್ನು ಅತ್ಯಂತ ಸುಭವಾಗಿ ಮಣಿಸಿದ್ದಾರೆ. ಇನ್ನು ಗೆದ್ದು ಬೀಗಿರುವ ಭಾರತ ತಂಡಕ್ಕೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *