

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಪ್ರಾರ್ಥಮಿಕ ಅರೋಗ್ಯ ಕೇಂದ್ರದ ಬಳಿ ಮಲ್ಲನ್ದೂರು ಸಮೀಪದ ಮಮತಾ ಎಂಬ ಮಹಿಳೆ ಕುಡಿದ ಮತ್ತಿನಲ್ಲಿ ಕೋರನ ಕೋಟೆ ಹೋಗುವ ಸರ್ಕಾರಿ ಬಸ್ ಒಳಗೆ ಅಡ್ಡಾದಿಡ್ಡಿ ಮಲಗಿ ಹೈಡ್ರಾಮಾ ಮಾಡಿದ್ದು


ಸ್ಥಳೀಯರು ಅವರನ್ನು ಬಸ್ ನಿಂದ ಇಳಿದು ಮನೆಗೆ ಹೋಗಲು ಹೇಳಿದರು ಕೇಳದೆ ಬಸ್ ನ ಇತರೆ ಪ್ಯಾಸೆಂಜರ್ ಗಳಿಗೂ ತೊಂದರೆ ನೀಡುತ್ತಿದ್ದು ಇದಕ್ಕೆ ಪ್ರತಿಯಾಗಿ ಸ್ಥಳೀಯರು ಅವರನ್ನು ಗುರುತು ಹಿಡಿದ್ದಿದ್ದು ಇವರು ಯಾವಾಗಲು ಕುಡಿದು ಎಂತಹ ವರ್ತೆನೆ ಸಹಜ ಎಂದು ಹೇಳುತ್ತಿದ್ದಾರೆ. ಇನ್ನು ಸತ್ಯಶೋಧ ಮಾಧ್ಯಮ ಆಗುಂಬೆ ಪೊಲೀಸ್ ಠಾಣೆಗೆ ಫೋನ್ ಮೂಲಕ ತಿಳಿಸಿದ್ದು ಪಿ ಎಸ್ ಐ ಶಿವನಗೌಡ 112 ಕಳಿಸುತ್ತೇನೆ ಎಂದು ತಿಳಿಸಿದ್ದಾರೆ.
