
ಫೆಬ್ರವರಿ 16ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ಧನಂಜಯ್ ಹಾಗೂ ಧನ್ಯಾತಾ ಅವರ ಆಮಂತ್ರಣ ಪತ್ರಿಕೆ ಸರಳವಾಗಿ ಹಾಗೂ ವಿಭಿನ್ನ ರೀತಿಯಾಗಿದೆ.

ಅಂಚೆ ಪತ್ರಗಳ ಶೈಲಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಕ್ರಿಯಾಶೀಲವಾಗಿ ಮಾಡುವ ಜೊತೆಗೆ ಅಲ್ಲಿಯೂ ಕನ್ನಡ ಹಾಗೂ ಸರಳತೆಯನ್ನು ಡಾಲಿ ಹಾಗೂ ಧನ್ಯತಾ ಮೆರೆದಿದ್ದಾರೆ.





