• 60 ವರ್ಷದ ಹಂಚಿನ ಮನೆ ಹಾಗೂ ವಿಶಾಲವಾದ ಪಾರ್ಕಿಂಗ್ ಜಾಗವಿದೆ
  • ಆಸಕ್ತರು ಸಂಪರ್ಕಿಸಿ

ಪ್ರಸಿದ್ಧ ತಾಣವಾದ ಆಗುಂಬೆಯಲ್ಲಿ ನೀವು ಹೋಮ್ ಸ್ಟೇ ಮಾಡಲು ಇಚ್ಛೆಸುತ್ತಿದ್ದರೆ ಇದೊಂದು ಸುವರ್ಣಾವಕಾಶ.

  • 60 ವರ್ಷದ ಹಂಚಿನ ಮನೆ
  • ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ
  • ಸ್ನಾನಕ್ಕೆ ಶೃಂಗೇರಿಯ ಹಂಡೆ ಒಲೆ ಸೌಲಭ್ಯ
  • ಸುತ್ತಮುತ್ತಲು ವಿಶಾಲವಾದ ಜಾಗ
  • ಆಗುಂಬೆ ಬಸ್ ನಿಲ್ದಾಣಕ್ಕೆ ಕೇವಲ 800ಮೀ ದೂರ
  • ಸಿಮೆಂಟಿನ ನೆಲ
  • 24*7 ನೀರಿನ ಸೌಲಭ್ಯ
  • ಮೆಸ್ಕಾಂ ಪವರ್ ಸೌಲಭ್ಯವಿದೆ

ಹೆಚ್ಚಿನ ಮಾಹಿತಿಗೆ 9731521818 ಗೆ ಕರೆ ಮಾಡಿ

Leave a Reply

Your email address will not be published. Required fields are marked *