- ಮಾನವೀಯತೆಯ ಗೂಡು ನಮ್ಮ ಮಲೆನಾಡು
- ಪೂರ್ತಿ ಸುದ್ದಿ ಇಲ್ಲಿದೆ

ಶಿವಮೊಗ್ಗ : ಆಗುಂಬೆ ಬಳಿ ಸಿಡಿಲು ಬಡಿದು ಸೀನ್ ಪೂಜಾರಿ ದುರ್ಮರಣ ಹೊಂದಿದ್ದ ಗಂಟೆಯೊಳಗೆ ತೋಟದ ಮಾಲೀಕರಾದ ಗುಜುಗೊಳ್ಳಿ ಕೇಶವ ಕಿಣಿ ಅವರ ಮಗ ವಿಠಲ್ ಕಿಣಿ ಯವರ ಮೊಮ್ಮಗ ರಕ್ಷಿತ್ ಕಿಣಿಯವರು ಕುಟುಂಬದವರು ಹಾಗೂ ಪತ್ನಿ ಸುಮಾ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿದ್ದು ಜೊತೆಗೆ 2 ಲಕ್ಷದ ಚೆಕ್ ವಿತರಿಸಿ ಮಾನವೀಯತೆ ಮೆರೆದರು.ಇನ್ನು ಈ ವೇಳೆ ಚೆಕ್ ವಿತರಿಸುವಾಗ ಎಲ್ಲ ಪಕ್ಷದ ಪ್ರಮುಖರು ಹಿರಿಯರು ಇದ್ದರು.