ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಪುರಾಣ ಪ್ರಸಿದ್ಧ ಹಾಗೂ 8 ಗ್ರಾಮದ ದೇವರಾದ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವರ ಬ್ರಹ್ಮರಥೋತ್ಸವ ಜನವರಿ 25 ರಿಂದ 27 ರ ಮಂಗಳವಾರದ ವರೆಗೆ ನಡೆಯಲಿದ್ದು, ಈ ಧಾರ್ಮಿಕ ಕೈಂಕಾರ್ಯಕ್ಕೆ ಶ್ರೀ ವೇಣುಗೋಪಾಲ ಸ್ವಾಮಿ ಕೃಷ್ಣ ಬ್ರಹ್ಮರಥೋತ್ಸವ ಸಾಂಸ್ಕೃತಿಕ ಸಮಿತಿ ಸರ್ವರನ್ನು ಆದರದಿಂದ ಸ್ವಾಗತಿಸಿದೆ.

Leave a Reply

Your email address will not be published. Required fields are marked *