- ದೆಹಲಿಗೆ ಹೋಗ್ತೀನಿ ಆದ್ರೆ ಸ್ಪರ್ಧೆ ಖಚಿತ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಸ್ಪರ್ಧೆ ಘೋಷಿಸಿರುವ ಮಾಜಿ ಸಚಿವ ಈಶ್ವರಪ್ಪ ಅವರ ಮನವೊಲಿಕೆಗೆ ಅಮಿತ್ ಶಾ ಯತ್ನಿಸಿದ್ದಾರೆ. ಹೀಗಾಗಿ ದೆಹಲಿಗೆ ಬರುವಂತೆ ದೂರವಾಣಿ ಕರೆ ಮೂಲಕ ಅಮಿತ್ ಶಾ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಯಿಸಿರುವ ಈಶ್ವರಪ್ಪ, ದೆಹಲಿಗೆ ಹೋಗುತ್ತೇನೆ ವರಿಷ್ಟರ ಜೊತೆ ಮಾತನಾಡುತ್ತೇನೆ ಆದರೆ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ.



