Oplus_131072

• ಕುಣಿದು ಕುಪ್ಪಳಿಸಿದ ಚಿಣ್ಣರ ಬಳಗ

• ಮೇಗರವಳ್ಳಿ ಇತಿಹಾಸದಲ್ಲಿ ದೊಡ್ಡ ಮಟ್ಟದ ಶಾಲಾ ಕಾರ್ಯಕ್ರಮಎಂಬ ಹೆಗ್ಗಳಿಕೆ

Oplus_131072

ಮೇಗರವಳ್ಳಿ ಸರ್ಕಾರಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜ 10 ರಂದು ಬಹಳ ಅದ್ದೂರಿಯಾಗಿ ಬೃಹತ್ ವೇದಿಕೆಯಲ್ಲಿ ನಡೆಯಿತು.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದ್ದು ಪ್ರೇಕ್ಷಕ ಹಾಗೂ ಪೋಷಕರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದಂತೂ ನಿಜ.

ವೇದಿಕೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಅರಗ ಜ್ಞಾನೇಂದ್ರ,ಶಾಲಾಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ ಪಣತ, ಶಿಕ್ಷಣಾಧಿಕಾರಿ ಗಣೇಶ್ ವೈ, ಸಾದಿಕ್ ಅಹಮದ್, ಸಮೂಹ ಸಂಪನ್ಮೂಲ ವ್ಯಕ್ತಿಗಳು ಮೇಗರವಳ್ಳಿ ಕ್ಲಸ್ಟರ್, ಶ್ರೀಮತಿ ಜಯಂತಿ ನಾಗೇಶ್ ನಿಕಟಪೂರ್ವ ಅಧ್ಯಕ್ಷರು, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ,ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಯಶೋಧ ಮಂಜುನಾಥ್,

https://www.facebook.com/share/v/1GTMEK99Wu/

ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಲಲಿತಮ್ಮ ಚಾರಿಟಬಲ್ ಟ್ರಸ್ಟ್ನ ಎಂಕೆ ವಿಜೇತ,ಹಿರಿಯ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಎಂಆರ್ ವೆಂಕಟೇಶ್ ಹೆಗಡೆ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಎಸ್ ದೇವೇಂದ್ರ ಉಪಾಧ್ಯಕ್ಷರಾದ ಪ್ರತಿಮಾ ಪುಟ್ಟಪ್ಪ,ಸದಸ್ಯರಾದ ಅಜಿತ್ ಅಣ್ಣುವಳ್ಳಿ,ನವೀನ್ ತೋಟದ ಮನೆ,ಪಾರ್ವತಿ ರವಿ,ಜೀನತ್ ಬಾನು,ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ವೇತ ನವೀನ್,ದಾನಿಗಳು, ಹಿರಿಯ ವಿದ್ಯಾರ್ಥಿಗಳ ಸಂಘ, ಪೋಷಕರು, ಶಾಲಾ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಮಾ. ಎಲ್ಲ ಶಿಕ್ಷಕಿಯರು ಪೋಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಇನ್ನು ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಶಾಲಾ ಆಡಳಿತ ಬಳಗ ಹಾಗೂ ಮುಖ್ಯಶಿಕ್ಷಕರು ಧನ್ಯವಾದ ತಿಳಿಸಿದ್ದಾರೆ.

Oplus_131072

Leave a Reply

Your email address will not be published. Required fields are marked *