-ಸಾಧಕರಿಗೆ ಸನ್ಮಾನ
- ತೀರ್ಥಹಳ್ಳಿಯ ಪ್ರಮುಖ ಸಂಘಟನೆಗಳ ನೇತೃತ್ವ

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಕುಪ್ಪಳಿ ಕಲ್ಲುಕೊಡಿಗೆ ವತಿಯಿಂದ ರಕ್ತದಾನ, ರಾಷ್ಟ್ರ ಮಟ್ಟದ ಕ್ರೀಡೆಯನ್ನು ಪ್ರತಿನಿಧಿಸುತ್ತಿರುವ ರಜತ ಡಿ ( ಯೋಗಾಸನ), ಆಧ್ಯಾ ಎ. ಎಚ್, ತೇಜಸ್ ಶೆಣೈ, ಶಿಕ್ಷಕ ಮಧುರಾಜ್, ರೋಟರಿ ಬ್ಲಡ್ ಬ್ಯಾಂಕ್ ಪ್ರಮುಖರಾದ ಅರುಣ್, ಎಚ್ ಡಿ ಎಫ್ ಸಿ ಬ್ಯಾಂಕ್ ಪರವಾಗಿ ರಶ್ಮಿ, ವಿನುತಾ ಅವರನ್ನು ಗೌರವಿಸಲಾಯಿತು.

ಪುನೀತ್ ಸ್ಮರಣಾರ್ಥವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿಯಲ್ಲಿ ರಕ್ತದಾನ ಮಾಡಿ, ಪುನೀತ್ ಅವರಿಗೆ ಪುಷ್ಪ ನಮನ ಅರ್ಪಿಸಲಾಯಿತು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಆಸಾದಿ,ಸದಸ್ಯರಾದ ಸುಶೀಲಾ ಶೆಟ್ಟಿ, ಈಡಿ ಸಮಾಜದ ಪ್ರಮುಖ ಮುಖಂಡರಾದ ಲಯನ್ ಪಾಂಡುರಂಗಪ್ಪ, ಸೂರ್ಯನಾರಾಯಣ ಚಿಡುವ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ವಿಶಾಲ್ ಕುಮಾರ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ವೇದಿಕೆ ಪ್ರಮುಖರಾದ ಸುಧಾಕರ್ ಕುಪ್ಪಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು, ಶಾಲಿನಿ, ರೋಟರಿ ಮಾಜಿ ಅಧ್ಯಕ್ಷರಾದ ನಾಗರಾಜ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರಹಮತುಲ್ಲ ಅಸಾದಿ, ರಾಘವೇಂದ್ರ, ನಾಗೇಶ್ ಉಂಬಲೇಬೈಲು, ದಿನೇಶ್ ಯಡೂರ್, ಗಿರೀಶ್, ಶ್ರೀಕಾಂತ್,ಜಾನಪದ ಪರಿಷತ್ ಅಧ್ಯಕ್ಷರಾದ ಶಿರುಪತಿ ಮಂಜುನಾಥ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಸದಸ್ಯರು
ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ :ಅಕ್ಷಯ್ಪುನೀತ್ ಸ್ಮರಣಾರ್ಥವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ರೋಟರಿ ಬ್ಲಡ್ ಬ್ಯಾಂಕ್ ತೀರ್ಥಹಳ್ಳಿಯಲ್ಲಿ ರಕ್ತದಾನ ಮಾಡಿ, ಪುನೀತ್ ಅವರಿಗೆ ಪುಷ್ಪ ನಮನ ಅರ್ಪಿಸಲಾಯಿತು. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಆಸಾದಿ,ಸದಸ್ಯರಾದ ಸುಶೀಲಾ ಶೆಟ್ಟಿ, ಈಡಿ ಸಮಾಜದ ಪ್ರಮುಖ ಮುಖಂಡರಾದ ಲಯನ್ ಪಾಂಡುರಂಗಪ್ಪ, ಸೂರ್ಯನಾರಾಯಣ ಚಿಡುವ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ವಿಶಾಲ್ ಕುಮಾರ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ವೇದಿಕೆ ಪ್ರಮುಖರಾದ ಸುಧಾಕರ್ ಕುಪ್ಪಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು, ಶಾಲಿನಿ, ರೋಟರಿ ಮಾಜಿ ಅಧ್ಯಕ್ಷರಾದ ನಾಗರಾಜ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರಹಮತುಲ್ಲ ಅಸಾದಿ, ರಾಘವೇಂದ್ರ, ನಾಗೇಶ್ ಉಂಬಲೇಬೈಲು, ದಿನೇಶ್ ಯಡೂರ್, ಗಿರೀಶ್, ಶ್ರೀಕಾಂತ್,ಜಾನಪದ ಪರಿಷತ್ ಅಧ್ಯಕ್ಷರಾದ ಶಿರುಪತಿ ಮಂಜುನಾಥ್, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ :ಅಕ್ಷಯ್