

ತೀರ್ಥಹಳ್ಳಿ : ಎಣ್ಣೆ ಕುಡಿಯೋರ ಅದರಲ್ಲೂ ಕೆಲವರ ಮನಸ್ಥಿತಿ ಹೇಗೇರಿರತ್ತೆ ಅಂದರೆ ಬಹಳ ವಿಚಿತ್ರ ಅಂತದೊಂದು ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ನೇರವಾಗಿ ನನಗೆ ಕುಡಿಯಲು ಹಣ ಬೇಕು ಎಂದರೆ ಯಾರು ನೀಡಲ್ಲ ಎಂಬ ಕಾರಣಕ್ಕೆ ತೀರ್ಥಹಳ್ಳಿಯ ಪ್ರತಿಷ್ಠಿತ ದೇವಸ್ಥಾನಕ್ಕೆ ತೆರಳಿ ದೇವರ ಬಳಿ ಕುಡಿಯಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ನಂತರ ಅವನಿಗೆ ಅರಿವಾಗಿ ದೇವರಿಗೆ 2ರೂ ಹಾಕಿದ್ದಾನೆ.

ಹಾಕಿದ್ದ ಹಣವನ್ನು ಮರು ನಿಮಿಷದಲ್ಲಿ 50 ರೂ ಕದ್ದು ಎಸ್ಕೇಪ್ ಆಗಿದ್ದಾನೆ. ಪುಣ್ಯಾತ್ಮ ಓಡಿ ಓಡಿ ಸೀದಾ ಬಾರ್ ಗೆ ಹೋಗಿದ್ದು ಎಣ್ಣೆ ಹೊಡೆದಿದ್ದಾನೆ. ಒಟ್ಟಿನಲ್ಲಿ ದೇವರು ಇಂದು ಕಣ್ಣು ಬಿಟ್ಟ ಇಂದಿನ ಎಣ್ಣೆ ಖರ್ಚಿಗೆ ಅಯ್ತು ಎಂದು ಸ್ಥಳೀಯರು ಹಾಸ್ಯ ಮಾಡುತ್ತ ಮಾತನಾಡಿದ್ದು ಜೊತೆಗೆ ಸತ್ಯಶೋಧ ಮಾಧ್ಯಮಕ್ಕೂ ತಿಳಿಸಿದ್ದಾರೆ.