• ಪೂರ್ತಿ ಸುದ್ದಿಗೆ ಲಿಂಕ್ ಒತ್ತಿ

ನಿರ್ದೇಶಕ ಹೆದ್ಧೂರ್ ಮಂಜುನಾಥ ಶೆಟ್ಟಿ (ಮಂಜು ಹೆದ್ದೂರ್) ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಕಲಿತು ಝೀ ಕನ್ನಡ ದ ಪಾರ್ವತಿ ಪರಮೇಶ್ವರ ಧಾರವಾಹಿ ಮೂಲಕ ನಟನಾಗಿ ಬಡ್ತಿ ಪಡೆದು ಹಲವಾರು ಸಿನೆಮಾ ಧಾರಾವಾಹಿಯಲ್ಲಿ ನಟನೆ ಮಾಡಿ ಇದೀಗ ಅವ್ರ ನಿರ್ದೇಶನದ 3ನೇ ಸಿನಿಮಾ “ಪಾಠ ಶಾಲಾ‘ ತೀರ್ಥಹಳ್ಳಿಯ ಸೊಗಡು ಹೊಂದಿರುವ ಈ ಚಲನಚಿತ್ರಕ್ಕೆ ತೀರ್ಥಹಳ್ಳಿಯ ಹೊಸ ಪ್ರತಿಭೆ ಗಳಿಗೆ ಅವಕಾಶ ಕೊಡುವ ಇಚ್ಛೆಯಿಂದ ಪಾತ್ರಗಳ ಆಯ್ಕೆ ನಮ್ಮ ತಾಲೂಕಿನಲ್ಲಿ ಮಾಡುವ ನಿಟ್ಟನಲ್ಲಿ ಇದೆ 31 ಭಾನುವಾರದಂದು ತೀರ್ಥಹಳ್ಳಿಯ ವಾಗ್ದೇವಿ ಸ್ಕೂಲ್ ನಲ್ಲಿ ನಮ್ಮೂರಿನ ಹೊಸ ಕಲಾವಿದರಿಗೆ ಅವಕಾಶ ನೀಡಲು ನಿಮಗಾಗಿ ಕಾದಿದ್ದಾರೆ. ಪ್ರವೇಶ ಶುಲ್ಕ : 100. Registration number and details contact 9739415561

Leave a Reply

Your email address will not be published. Required fields are marked *